ಮಹಿಳಾ ದಿನಾಚರಣೆ ಕವನ


ಎಲ್ಲ ಮಹಿಳಾ ಮಣಿಗಳಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು 
           🙏🙏

ತ್ರಿಶಕ್ತಿ ಅವತಾರಿ
ನಿನಗಿದೆ ಜವಾಬ್ದಾರಿ
ಸಾಟಿ ಯಾರಿಲ್ಲ ನಾರಿ

ಮರೆಯದಿರು ಹೊಣೆಗಾರಿಕೆ
ಹೆದರದಿರು ಮೋಸಗಾರಿಕೆಗೆ
ಬೇಸರಸದಿರು ಜೀವನಕೆ

ಬರುವುದೇಲ್ಲವ ಹಿತಕೆ
ನಮಗೆಲ್ಲ ಪಾಠಕೆ
ಚಿಂತಿಸು ಸಮಚಿತ್ತಕೆ

ನಾರಿ ಮುನಿದರೆ ಮಾರಿ
ನಾರಿ ನಗುತಿರೆ ಭಾರಿ
ನಾರಿ  ಕಾಣುತಿರೆ ಸಿರಿ

ಸಹಸ್ರಬಾಹು ನಾರಿ
ಸಹನೆಯ ಧಾರಿಣಿ
ಸಹನೆಯ ಸೃಷ್ಟಿಕಾರಿಣಿ

✍️ ಪ್ರಿಯಾ ಪ್ರಾಣೇಶ ಹರಿದಾಸ




Comments

Popular posts from this blog

ಪುಸ್ತಕದ ಹೆಸರು :- "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ"

ಲೇಖನ :- ದುರ್ಗುಣಗಳು ಕ್ಷಯಿಸಲಿ ಸದ್ಗುಣಗಳು ಅಕ್ಷಯವಾಗಲಿ

ಲೇಖನ :- ವಿಶ್ವ ಕಂಡ ವಿಶ್ವಮಾನವ ಸಂತ ಅನುಭಾವಿ ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿ